ಯಾರುಗೆ,  ಯಾರುಂಟು ಎರುವಿನ  ಸಂಸಾರ!

ಪದಾರ್ಥ
ಯಾರು = ಸಾಕು
ಯಾರು೦ಟು = ಸಾಕು / ಇದೆ
ಎರುವಿನ = ಕೋಣನ
ಅಪಾರ್ಥ  :    ಕೋಣ ಒಂದು ಹೊಲದಲ್ಲಿ ಮೇಯುತ್ತಿದ್ದಾಗ  ಹೊಲದ ಒಡೆಯ ಅದನ್ನು ಹಿಡಿದು  ಸರಿಯಾಗಿ ತದಕುತ್ತಾನೆ. ಆಗ ಎತ್ತಿನ ಸಂಸಾರದ ಎಮ್ಮೆಯಾಗಲಿ , ಮರಿ ಕೋಣವಾಗಲಿ ಅದರ ರಕ್ಷಣೆಗೆ ಬರುವುದಿಲ್ಲ ಇದರಿಂದ ಬೇಸತ್ತ ಕೋಣ
ಸಾಕಪ್ಪ ಸಾಕು  ಈ ಎರುವಿನ  ಸಂಸಾರ  ಎಂದು ಗೋಗೆರೆಯುವುದನ್ನು ಪುರಂದರ ದಾಸರು ದಾರಿಯಲ್ಲಿ ಅಡ್ಡಾಡುವಾಗ   ನೋಡಿ ಈ ರೀತಿ ಹಾಡಿದರು. 


ನಂಗೆ ಅರ್ಥ ಆಗಿದ್ದನ್ನು ನಿಮಗೆ ವಿವರಿಸಿದ್ದೇನೆ  ! ಇನ್ನು ನೀವುಂಟು ,ನಿಮ್ಮ ಪುರಂದರ ದಾಸರುಂಟು !!

Comments

Popular posts from this blog

ದೈವದ ನುಡಿ

ಬಲೀಂದ್ರ ಲೆಪ್ಪು

ಮದಪೆರಾವಂದಿ ತುಳು ಪದೊಕುಲು ....ಗೊಂಚಿಲ್!.