ತುಳು ಎಂಟನೇ ಪರಿಚ್ಛೇದ ಹೋರಾಟ ಸಮಿತಿ
ಇಂದಿರಾನಗರ ಎರಡನೇ ಹಂತ ಬೆಂಗಳೂರು ೫೬೦೦೦೮
ಪತ್ರಿಕಾ ಗೋಷ್ಠಿಗೆ ಆಹ್ವಾನ
ಮಾನ್ಯರೇ
ತಾರೀಖು ೨೨-೧೨-೨೦೧೮ ಮಧ್ಯಾಹ್ನ ೧೨-೩೦ ಗಂಟೆಗೆ ಬೆಂಗಳೂರಿನ ಪ್ರೆಸ್ ಕ್ಲಬ್ ಆವರಣದಲ್ಲಿ ಸಾಹಿತಿ ಡಾ. ಉದಯ ಧರ್ಮಸ್ಥಳ , ತುಳು ಸಾಹಿತ್ಯ ಅಕಾಡಮಿ ಸದಸ್ಯ ಪುರುಷೋತ್ತಮ ಚೆಂಡ್ಲಾ ಮತ್ತು ಅಲೋಕ್ ರೈ . ಮತ್ತಿತರ ಉಪಸ್ಥಿತಿಯಲ್ಲಿ ತುಳು ಭಾಷೆ ಎಂಟನೇ ಪರಿಚ್ಚೇದ ಸೇರುವ ಹೋರಾಟದ ಬಗ್ಗೆ ರೂಪು ರೇಷೆಗಳ ವಿಷಯವಾಗಿ ಪತ್ರಿಕಾ ಗೋಷ್ಠಿ ಕರೆದಿದ್ದು ತಮ್ಮೆಲ್ಲರನ್ನು ಆದರಪೂರ್ವಕವಾಗಿ ಈ ಮೂಲಕ ಆಮಂತ್ರಿಸುತ್ತೇವೆ
ದಯವಿಟ್ಟು ಎಲ್ಲಾ ದೃಶ್ಯ ಮತ್ತು ಪತ್ರಿಕಾ ಮಾಧ್ಯಮ ಬಂಧುಗಳು ಈ ಸಮಯದಲ್ಲಿ ಹಾಜರಿದ್ದು ನಮ್ಮ ಹೋರಾಟಕ್ಕೆ ವ್ಯಾಪಕ ಪ್ರಚಾರ ಕೊಡಬೇಕಾಗಿ ತಮ್ಮಲ್ಲಿ ಪ್ರಾರ್ಥನೆ.
ಈ ಹಿಂದೆ ತುಳು ಭಾಷೆಯ ಬಗ್ಗೆ ತಮ್ಮೆಲ್ಲರ ಕಳಕಳಿಯ ಪ್ರೋತ್ಸಾಹವನ್ನು ನಾವು ಈ ಸಂಧರ್ಭದಲ್ಲಿ ನೆನೆಪಿಸಿಕೊಂಡು ಅದಕ್ಕಾಗಿ ತಮ್ಮನ್ನು ಅಭಿನಂದಿಸಿ ಈ ಬಾರಿಯೂ ಅದೇ ರೀತಿಯ ಸಹಕಾರಕ್ಕೆ ಪ್ರಾರ್ಥಿಸುತ್ತೇವೆ .
ಹೋರಾಟ ಸಮಿತಿ ಸಂಚಾಲಕರು
ಪಳ್ಳಿ ವಿಶ್ವನಾಥ್ ಶೆಟ್ಟಿ
ಸತೀಶ್ ಅಗ್ಪಾಲ
ಶಾಂತಾರಾಮ್ ವಿ ಶೆಟ್ಟಿ

Comments
Post a Comment