ತುಳು ಎಂಟನೇ ಪರಿಚ್ಛೇದ ಹೋರಾಟ ಸಮಿತಿ
                                    (ಕರಾವಳಿಯ ಎಲ್ಲಾ  ತುಳು ಸಂಘಟನೆಗಳ  ಸಹಕಾರದೊಂದಿಗೆ)
                                669, 3rd Floor , ಇಂದಿರಾನಗರ ಎರಡನೇ ಹಂತ     ಬೆಂಗಳೂರು
--------------------------------------------------------------------------------------------------------------------------
ಸಂಪಾದಕರು/ಸುದ್ದಿ ಸಂಪಾದಕರು                                                                         ೨೧-೧೨-೨೦೧೮
                                                 ಪತ್ರಿಕಾ ಗೋಷ್ಠಿಗೆ ಆಹ್ವಾನ


ಮಾನ್ಯರೇ
                  ತಾರೀಖು  22-12-2018 ಮಧ್ಯಾಹ್ನ  12-30 ಗಂಟೆಗೆ  ಬೆಂಗಳೂರಿನ  ಪ್ರೆಸ್ ಕ್ಲಬ್, ಕಬ್ಬನ್ ಪಾರ್ಕ್  ಆವರಣದಲ್ಲಿ  ದೆಹಲಿ ತುಳುಸಿರಿಯ  ಮಾಜಿ ಮಹಾಕಾರ್ಯದರ್ಶಿ  ಅಲೋಕ್ ರೈ, ಸಾಹಿತಿ ಡಾ. ಉದಯ ಧರ್ಮಸ್ಥಳ,  ತುಳು ಸಾಹಿತ್ಯ ಅಕಾಡಮಿ ಸದಸ್ಯ ಪುರುಷೋತ್ತಮ  ಚೆಂಡ್ಲಾ ಮತ್ತಿತರ ಉಪಸ್ಥಿತಿಯಲ್ಲಿ  ತುಳು ಭಾಷೆ ಎಂಟನೇ ಪರಿಚ್ಚೇದ    ಸೇರುವ ಹೋರಾಟದ ಬಗ್ಗೆ ರೂಪು ರೇಷೆಗಳ  ವಿಷಯವಾಗಿ ಪತ್ರಿಕಾ ಗೋಷ್ಠಿ ಕರೆದಿದ್ದು  ತಮ್ಮೆಲ್ಲರನ್ನು ಆದರಪೂರ್ವಕವಾಗಿ ಈ ಮೂಲಕ ಆಮಂತ್ರಿಸುತ್ತೇವೆ

ದಯವಿಟ್ಟು  ಎಲ್ಲಾ  ದೃಶ್ಯ ಮತ್ತು ಪತ್ರಿಕಾ  ಮಾಧ್ಯಮ ಬಂಧುಗಳು ಈ ಸಮಯದಲ್ಲಿ ಹಾಜರಿದ್ದು ನಮ್ಮ ಹೋರಾಟಕ್ಕೆ ವ್ಯಾಪಕ ಪ್ರಚಾರ ಕೊಡಬೇಕಾಗಿ ತಮ್ಮಲ್ಲಿ ಪ್ರಾರ್ಥನೆ.
 ಈ ಹಿಂದೆ  ತುಳು ಭಾಷೆಯ  ಬಗ್ಗೆ  ತಮ್ಮೆಲ್ಲರ ಕಳಕಳಿಯ  ಪ್ರೋತ್ಸಾಹವನ್ನು ನಾವು ಈ  ಸಂದರ್ಭದಲ್ಲಿ ನೆನಪಿಸಿಕೊಂಡು, ಅದಕ್ಕಾಗಿ ತಮ್ಮನ್ನು ಅಭಿನಂದಿಸಿ, ಈ ಬಾರಿ ಹಾಗೂ‌ ಮುಂದಿನ ದಿನಗಳಲ್ಲೂ ಅದೇ ರೀತಿಯ ಸಹಕಾರಕ್ಕೆ  ಪ್ರಾರ್ಥಿಸುತ್ತೇವೆ. 



ಕಾರ್ಯನಿರ್ವಾಹಕರು
 ಪಳ್ಳಿ ವಿಶ್ವನಾಥ್ ಶೆಟ್ಟಿ

 ಸತೀಶ್ ಅಗ್ಪಾಲ

 ಶಾಂತಾರಾಮ್ ವಿ ಶೆಟ್ಟಿ 



Comments

Popular posts from this blog

ಬಲೀಂದ್ರ ಲೆಪ್ಪು

ದೈವದ ನುಡಿ

ಮದಪೆರಾವಂದಿ ತುಳು ಪದೊಕುಲು ....ಗೊಂಚಿಲ್!.