ಬೆಂಗಳೂರಿನಲ್ಲಿ *ಪತ್ತನಾಜೆ1*


 ಬೆಂಗಳೂರಿನಲ್ಲಿ *ಪತ್ತನಾಜೆ1*
---------------------------------------------


ಬೆಂಗಳೂರು ತುಳುವರ  ಬಹು ನಿರೀಕ್ಷೆಯ ಮತ್ತು ಬಹು ಅಪೇಕ್ಷೆಯ  ಸುಮಧುರ ಹಾಡುಗಳ , ಮುಂಬೈ ಕಲಾ  ಜಗತ್ತಿನ ದಿಗ್ಗಜ ದಿಗ್ದರ್ಶಕ ಲಿಮ್ಕಾ ದಾಖಲೆ  ದಾಖಲಿತ  ಡಾ. ತೋನ್ಸೆ ವಿಜಯಕುಮಾರ ಶೆಟ್ಟಿಯವರ  ದಕ್ಷ ನಿರ್ದೇಶನದ , ಮುಂಬೈಯಲ್ಲಿ  ಎಪ್ಪತ್ತಕ್ಕೂ ಅಧಿಕ ಪ್ರದರ್ಶನ ಕಂಡು  ಜನ ಮೆಚ್ಚುಗೆ ಗಳಿಸಿದ , ಯಕ್ಷಗಾನ ಕಲೆಯಾಧಾರಿತ ಕತೆಯುಳ್ಳ  ಸುಂದರ  ಸಾಂಸಾರಿಕ ಚಲನಚಿತ್ರ  *ಪತ್ತನಾಜೆ*  ನೋಡಿ ಆನಂದಿಸುವ  ಸದಾವಕಾಶ  ಕಲ್ಪಿಸಲಾಗಿದೆ.
ತುಳು  ಭಾಷಾ  ಪ್ರೇಮಿಗಳೆಲ್ಲರಿಗೂ  ಹೃದಯಪೂರ್ವಕ ಆದರದ ಆತ್ಮೀಯ ಸ್ವಾಗತ

ಸ್ಥಳ :  ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಂಗಣ  ಬಂಟ ಸಂಘ  ವಿಜಯನಗರ  ಬೆಂಗಳೂರು
ದಿನಾಂಕ : 25-12-2018
ಸಮಯ: ಸಂಜೆ 4 ಗಂಟೆ
ಪ್ರವೇಶ ಉಚಿತ


ಮೆಟ್ರೋ ಬಳಸುವುದಾದರೆ :
ಅತ್ತಿಗುಪ್ಪೆ  ನಿಲ್ದಾಣ  (Purple Line)

ಕಾರ್ಯಕ್ರಮದ ಆಯೋಜಕರು : ಆನಗಳ್ಳಿ ಕರುಣಾಕರ ಹೆಗ್ಡೆ  --9845328909
ಪ್ರವೇಶ ಪತ್ರಗಳಿಗೆ: ಡಾ. ತೋನ್ಸೆ ವಿಜಯಕುಮಾರ್ ಶೆಟ್ಟಿ --9821620100
==============================================

Comments

Popular posts from this blog

ಬಲೀಂದ್ರ ಲೆಪ್ಪು

ದೈವದ ನುಡಿ

ಮದಪೆರಾವಂದಿ ತುಳು ಪದೊಕುಲು ....ಗೊಂಚಿಲ್!.