ಮೈ ಬಿಸಿ ...(ತುಳು ಕನ್ನಡ)
ಮೈ ಬಿಸಿ (ತುಳು ಕನ್ನಡ)
ಮಾಗಿಯ
ಚುಮು ಚುಮು
ಚಳಿಯಲ್ಲಿ
ಬಿಡದೇ
ಆ ದಿನಗಳು
ಕಾಡುವುದು....!
ಆ ಬಿಸಿ ಸನಿಹ..
ಕೈಯೊಳಗೆ
ಕೈ ಕಟ್ಟಿ
ಕಳೆದ
ಮಧುರ ನೆನಪುಗಳು...
ಮರೆಯಲಾಗದೆ
ಮನಸ್ಸುಅರಳಿ
ಬೆಚ್ಚಗಾಗುವುದು
ಅಂಚ
ಎನ್ನಿನಂಚ
ದಾಲ ಇಜ್ಜಿಯೇ!
ಕಿನ್ನಿಡ್ ಕಾಂಡೆ ಲಕ್ಕುದು
ದಿಕ್ಕೆಲ್ದ ಸುತ್ತ ಕುಲ್ಲುದು
ಚಳಿ
ಕಾಯ್ತಿನ
ನೆನಪಾಂಡ್ !!
😜😜
ಮಾಗಿಯ
ಚುಮು ಚುಮು
ಚಳಿಯಲ್ಲಿ
ಬಿಡದೇ
ಆ ದಿನಗಳು
ಕಾಡುವುದು....!
ಆ ಬಿಸಿ ಸನಿಹ..
ಕೈಯೊಳಗೆ
ಕೈ ಕಟ್ಟಿ
ಕಳೆದ
ಮಧುರ ನೆನಪುಗಳು...
ಮರೆಯಲಾಗದೆ
ಮನಸ್ಸುಅರಳಿ
ಬೆಚ್ಚಗಾಗುವುದು
ಅಂಚ
ಎನ್ನಿನಂಚ
ದಾಲ ಇಜ್ಜಿಯೇ!
ಕಿನ್ನಿಡ್ ಕಾಂಡೆ ಲಕ್ಕುದು
ದಿಕ್ಕೆಲ್ದ ಸುತ್ತ ಕುಲ್ಲುದು
ಚಳಿ
ಕಾಯ್ತಿನ
ನೆನಪಾಂಡ್ !!
😜😜
Comments
Post a Comment