Posts

Showing posts from May, 2020

Pattanaje kavi gosti-tulu world radio

ತುಳು ವರ್ಲ್ಡ್  ರೇಡಿಯೋದ ಮಾತಾ  ಶ್ರೋತೃ ತುಳು ಬಂದುಲೆಗ್   ಶಾಂತಾರಾಮ್ ಶೆಟ್ಟಿನ  ಸೊಲ್ಮೆಲು ಇನಿ ಬೇಷ ತಿಂಗೊಲು  ಪತ್ತನೆ ದಿನ  ಪಂಡ ಪತ್ತನಾಜೆ .  ತುಳುವೆರ್ನ   ಮಾಯಗಾರನ  ಕೈತಡಿತ  ಬದ್ಕ್ . ದೈವ ದೇವೆರೆನೆ  ದಯೊಟ್ಟು  ಈ   ಬೂಮ್ಯಪ್ಪೆನ ಮಟ್ಟೆಲ್ಡ್  ನಲ್ಪೆರುಂದ್  ಗೆಜ್ಜೆ ಕಟ್ಟೊಂದು ನಮ ಮಾತಾ ಬತ್ತ  . ನಲ್ತ್  ಸಾಕಾಯಿ ಪೆಟ್ಟುಗ್  ಗೆಜ್ಜೆ ಗಿಚ್ಚಾದ್  ದೀದ್  ಆಯನಡೆಗೆ ಪಿದಾಡೊಡ್.  ಉಂದೆ  ಅತ್ತೆ     ಬದ್ಕದ ಪಜ್ಜೆ ಪಂಡಾ , ಉಂಡೆ ಅತ್ತೆ  ತುಳುವೆರೆನ  ಬದ್ಕ್ ದ  ಪತ್ತನಾಜೆ ಪಂಡ .  ಆಟ ನಲ್ತಾ , ಕೋಲಾ ತೂಯ , ಭಜನೆ ಪಂಡ , ಬೆನ್ನಿದ ಜೋಕುಲು  ಬೇಲೆಗ್  ಕಂಡದ  ಪುಣಿ ಬರಿಕ್  ಪಿದಾಡುನ ಪೊರ್ತು ಆಂಡ್ . ತುಳುವೆ ಬೆಣಂದೆ   ತಿಂದಿನಾಯೆ ಅತ್ತ್  ಪತ್ತನಾಜೆದ  ಈ ವಿಶೇಷ ದಿನೊನು  ಒಂಜಿ ಪೊಸ ದೇಕಿಡ್    ಸುರು ಮಲ್ಪೊಡು  ಪನ್ಪಿನ ಆಸೆಡ್  ತುಳು ವರ್ಲ್ಡ್ ರೇಡಿಯೋ  ಇನಿ ಆಯೋಜನೆ ಮಲ್ದಿನ  ಪತ್ತನಾಜೆದ ಕಬಿಕೂಟದ   ಈ ವಿಶೇಷ ಕಾರ್ಯಕ್ರಮದ  ಉದಿಪನೊಗು...
ಈ ಎರಡು ಘಟನೆಗಳು  ನನ್ನಲ್ಲಿ ಅವರ ಬಗ್ಗೆ   ಮತ್ತಷ್ಟು ವಿಶೇಷ  ಗೌರವದ  ಭಾವನೆಗಳನ್ನು ಹುಟ್ಟು ಹಾಕಿದ್ದಂತೂ  ನಿಜ .  ನಿಮ್ಮೊಡನೆ ಹಂಚಿ ಕೊಳ್ಳಲು ಈ ಸಮಯಕ್ಕಿಂತಲೂ  ಸೂಕ್ತ ಇನ್ನೆಲ್ಲಿ ?  ಉಡುಪಿಯ ಮುದ್ದಣ ಮಂಟಪದಲ್ಲಿ  ತುಳುಕೂಟದ ನಾಟಕ  ಉತ್ಸವ  ನಡೆಯುತ್ತಿತ್ತು . ಆ ದಿನದ ನಾಟಕದಲ್ಲಿ   ಆ ಪಾತ್ರಧಾರಿ  ತನ್ನ ಸಾಮರ್ಥ್ಯದ ಮಟ್ಟಿನ ಅಭಿನಯ ನೀಡಿದ್ದ . ನಾಟಕ ಮುಗಿದಾಗ  ಸೀದಾ  ವೇಷ  ಕಳಚುವ ಕೋಣೆಯತ್ತ ನಡೆದ  ಇವರು ಆತನನ್ನು  ಅಭಿನಂದಿಸಲು  ಮುಂದಾದರು .  ವೇಷಧಾರಿ  ವೇಷ ಕಳಚುವುದರಲ್ಲಿ  ಮಗ್ನನಾಗಿದ್ದರಿಂದ  ಬಂದವರ ಕಡೆ ಅಷ್ಟಾಗಿ ಗಮನಿಸಲಿಲ್ಲ . ಇವರು ಕಾದರು , ಕಾದರು , ಸುಮಾರು ಹತ್ತಿಪ್ಪತ್ತು ನಿಮಿಷಗಳ ಕಾಲ ಆತ ವೇಷ ಕಳಚಿ ಬರುವವರೆಗೆ ಕಾದು  ಅವನ ಬೆನ್ನು ತಟ್ಟಿದರು, ಮೆಚ್ಚುಗೆಯ ನುಡಿಯಾಡಿದರು  . ತನ್ನ ಬೆನ್ನು ತಟ್ಟಿದ ವ್ಯಕ್ತಿ  ಬಿರುದಾಂಕಿತ ಮಹಾನ್  ರಂಗ ಕಲಾವಿದ  ಎಂದು ಗೊತ್ತಾಗಿ ಆ ವ್ಯಕ್ತಿಯ ಬಾಯಿಂದ  ಕ್ಷಣ  ಮಾತೇ ಹೊರಡಲಿಲ್ಲ ! ಇನ್ನೊಮ್ಮೆ ಕಪ್ಪಣ್ಣ ಅಂಗಳಕ್ಕೆ ಹೋದ ದಿನ.   ಕಪ್ಪಣ್ಣನವರು  ರಂಗ ಮಂದಿರದೊಳಗೆಲ್ಲಾ  ಅಡ್ಡಾಡಿಸಿ  ...

'ಮಣ್ಣ ಬಾಜನದಲ್ಲಿ ಅಂತಹುದು ಏನಿದೆ ?'

'ಮಣ್ಣ  ಬಾಜನದಲ್ಲಿ   ಅಂತಹುದು ಏನಿದೆ ?'  ಕೆಲವರದ್ದು ಕುತೂಹಲದ ಪ್ರೆಶ್ನೆ ? ನಿಜವಾಗಿಯೂ  ಅಂತಹುದು ಏನೂ ಇಲ್ಲ !  ಹೆಚ್ಚಿನ ತುಳು ಕವನ ಸಂಕಲನಗಳಲ್ಲಿ  ಸಾಮಾನ್ಯವಾಗಿ  ಇರುವಂತೆ ತುಳುನಾಡಿನ ವರ್ಣನೆಯಾಗಲಿ , ಹಸಿರಿನ  ಪಸಿರಿನ ಸೊಬಗಾಗಲಿ  ದೈವ ದೇವರ  ಗುಣಗಾನವಾಗಲಿ  ಯಾವುದೂ ಇಲ್ಲಿಲ್ಲ! . ಇವೆಲ್ಲವನ್ನೂ ಬಿಟ್ಟು.....  ನಿಮ್ಮ - ನಮ್ಮ ಮನೆಯ  ಪರಿಸರದ   ದನ  ನಾಯಿ  ಕಾಗೆ  ಅಥವಾ ನಮ್ಮ ಮನೆಯಂಗಳದ ಕೆಲಸದ  ತನಿಯ, ನಮ್ಮೂರಿನ ದೈವದ ಕೋಲ ಕಟ್ಟುವ ದೋಗು , ಊರಿನ ಧಣಿ ಅಥವಾ ಅವರಿವರ ಮನೆಯಂಗಳಕ್ಕೆ ಅಡ್ಡಾಡಿ  ಕ್ಷೇಮ ಸಮಾಚಾರ ವಿಚಾರಿಸುವುದೇ ಜೀವನವಾಗಿರುವ ಕರಿಯಜ್ಜ  ಹೀಗೆ   ನಮ್ಮ ನಮ್ಮ ನೋವು ನಲಿವುಗಳನ್ನೇ ಹಂಚಿಕೊಂಡ  ಅಕ್ಷರಗಳು ಪದಗಳಾಗಿ   ಮಣ್ಣ  ಬಾಜನದೊಳಗಿರೋದು !  . ಹಾಗಾಗಿ ಬಹುಶ: ಇದನ್ನು ಓದುವಾಗ  ನಿಮಗೆ ನಿಮ್ಮ  ಮನೆ ಪರಿಸರ    ಮನದೊಳಗೆ   ಹಾಯಾಗಿ ನೀವೇ ಸಾಕಿದ ಮುದ್ದಿನ ಬೆಕ್ಕಿನಂತೆ ಅತ್ತಿಂದಿತ್ತ  ಸುಳಿದಾಡುತ್ತದೆ ಅನ್ನುವುದು ನನ್ನ ನಂಬಿಕೆ .  ಗಜಲ್ ಬರಹ ತುಳುವಿಗೆ ತೀರಾ ಹೊಸದು . ಇತ್ತೀಚೆಗೆ ನಡೆಯುತ್ತಿರುವ ಹಲವಾರು  ಹೊಸ ಪ್ರಯೋಗಗಳಲ್ಲಿ  ...