ಪದಬೋಂಟೆ-2

ಪದಬೋಂಟೆ-
ಊದು ದೀಪಿನಿ - ಒತ್ತು  ಕೊಡುವುದು (ಆಧಾರ)
 ಊ೦ದು ದೀಪಿನಿ - ಒತ್ತಿ ಹಿಡಿಯುವುದು ( ಜೋರಾಗಿ  ತಳ್ಳಿ ಹಿಡಿಯುವುದು  )
ಎಕ್ಕದೆ = ಬಿಕ್ಕಳಿಕೆ
ಬಾಯಂಗು = ಆಕಳಿಕೆ
ಒತ್ತರೆ = ಪ್ರತ್ಯೇಕ ಜೋಡಿಸುವುದು
ಒರ್ಪಲೆ= ಒಂದು ಸಾಲು ಮಾತ್ರ ಇಡುವುದು
ಒಚ್ಚಿದ್ = ಒರೆಸಿ ಕೊಡುವುದು ಅಥವಾ  ಕೈ ಎತ್ತಿ ಕೊಡುವುದು
ಓಂಗೇರು= ಕದ್ದು ಕೇಳುವುದು

 ಆಧಾರ: ಮಂದಾರ ರಾಮಾಯಣ

ಕದ್ಕಿಲ್ =ಅಲ್ಲೆ  ( ಎದೆಯ ಮೇಲ್ಭಾಗದ ಗೂಡು , ಅಳ್ಳೆ   )
ಕಿದ್ಕಿಲ್ = ಭುಜ ಮತ್ತು ಕೈಯ್ಯ ನಡುವಿನ ಒಳಭಾಗ ( arm  pit )
ಕೊರಂಬು =ಎದೆಯ ಗೂಡು / ಮಳೆಯ ರಕ್ಷಣೆಗೆ ಇರುವ ಎಳೆಯ ಗೂಡು



Comments

Popular posts from this blog

ಬಲೀಂದ್ರ ಲೆಪ್ಪು

ದೈವದ ನುಡಿ

ಮದಪೆರಾವಂದಿ ತುಳು ಪದೊಕುಲು ....ಗೊಂಚಿಲ್!.