Posts

Showing posts from July, 2021

ಲೇ ಲೇ ಲೇ ಲೇ ಲೇ ಲೇ -koraga pada

ಹೇ ಹೇ ಹೇ .... ಹೇ ಹೇ ಹೇ ಲೇ ಲೇ ಲೇ      ಲೇ ಲೇ ಲೇ ಹೇ ಹೇ ಹೇ .... ಹೇ ಹೇ ಹೇ ಲೇ ಲೇ ಲೇ      ಲೇ ಲೇ ಲೇ..... ದಾನೆಂಬೆ ಪೋಂಕುರಾ  ತೌತೆ ಕೊದ್ದೆಲಾ ಐಕ್  ದಾನೆ  ಬೆರೆಕೆ ಬೋಲೆ  ಚೊಲ್ಪೆಲಾ ಹೇ ಹೇ ಹೇ .... ಹೇ ಹೇ ಹೇ ಲೇ ಲೇ ಲೇ      ಲೇ ಲೇ ಲೇ ಅಡ್ಡ ಮರತ  ಗೆಲ್ಲ್ ಡ್  ಬಡ್ಡೆ ನೇಲುವೇ ಕಟ್ಟಪುಣಿತ ತಾದಿಡ್ ನರುವೆ  ಮಾಲುವೆ ಹೇ ಹೇ ಹೇ .... ಹೇ ಹೇ ಹೇ ಲೇ ಲೇ ಲೇ      ಲೇ ಲೇ ಲೇ ಅಕುಲು ಮೊಕುಲು ಬೇಲೆದಕುಲು ಬೇಲೆದಕಲ  ಜೋಕುಲು ಸೇಲೆದಕುಲು ಹೇ ಹೇ ಹೇ .... ಹೇ ಹೇ ಹೇ ಲೇ ಲೇ ಲೇ      ಲೇ ಲೇ ಲೇ ಚಟ್ಟೆ ಮುಟ್ಟೆ  ಕಂಗ್ ಡು  ಕೆಂಪು ಬಜ್ಜೆಯಿ ದೇಬೆರ್  ಉಲಾಯಿ  ಗಂಧ ಪಿದಾಯಿ ಹೇ ಹೇ ಹೇ .... ಹೇ ಹೇ ಹೇ ಲೇ ಲೇ ಲೇ      ಲೇ ಲೇ ಲೇ ಒಂಜಿ ರಡ್ಡ್ ಮೂಜಿ ನಾಲ್ ತೇರ ಬಂಡಿ ಬರ್ಸ ಬತ್ತುದ್ ಕೂಜೆನಕುಲು  ಚಂಡಿ ಪುಂಡಿ ಹೇ ಹೇ ಹೇ .... ಹೇ ಹೇ ಹೇ ಲೇ ಲೇ ಲೇ      ಲೇ ಲೇ ಲೇ --------------------------------------------------------------- ಆಂತೊನಿನ  ಇಲ್ಲ ಬರಿಟ್  ಸಾಂತೋನಿದಾ ಮರ ಉಂಡು ಮಂಡೆ  ಕಕ್ಕೆ ಕೂಂತು ಕೂಂತು  ಉಮಿಲ...
ಆತ್ಮೀಯ ಸಾಹಿತ್ಯ ಬಂಧುಗಳೇ  ಐಲೇಸಾದ  ಇವತ್ತಿನ ಈ ವಿನೂತನ  ಸಾಹಿತ್ಯ ಯಾನ,  ''ಗಾನ ವ್ಯಾಖ್ಯಾನ''ಕ್ಕೆ  ಅಭಿಮಾನ ಪೂರ್ವಕ ಸ್ವಾಗತ . ನಮ್ಮ ಈ ಸಂಕೀರ್ಣ ಜೀವನದಲ್ಲಿ  ''ಮುಂದೆ ಒಂದು ಗುರಿ ಹಿಂದೆ ಒಬ್ಬ ಗುರು ಇದ್ದರೆ''  ನಾವು ನಡೆಯುವ ದಾರಿ   ಸುಲಭವಾಗಿ ಮತ್ತು ಸುಗಮವಾಗಿ ಸಾಗುತ್ತದೆ ಅನ್ನೋದು ನಮ್ಮ ಪೂರ್ವಸೂರಿಗಳು  ಅನುಭವದಿಂದ ಕಂಡುಕೊಂಡ  ಸತ್ಯ .  ಎಷ್ಟೋ ಸಾರಿ ದುರ್ಗಮವೆನಿಸಿದ  ಜೀವನ ಪಥ  ಇಂತವರ  ಮಾರ್ಗದರ್ಶಿತ್ವದಿಂದ  ಹೂವಿನ ಹಾಸಿನಂತಾಗಿರುವುದು   ಸರ್ವ ವೇದ್ಯ  . ಹಾಗಾಗಿ  ನಮ್ಮ  ಪ್ರತಿಯೊಂದು ನಡೆಗೂ ಇಂತಹ ಚಿಂತನ ಶೀಲರ ಸಾನಿಧ್ಯವಿದ್ದರೆ ಆ ನಡೆಗಳು  ಮುಂದೊಂದು ದಿನ  ಇತಿಹಾಸವಾಗುವುದರಲ್ಲಿ  ಸಂಶಯವಿಲ್ಲ .  ಇದನ್ನೆಲ್ಲಾ ಇಲ್ಲಿ ಹೇಳಲು ಒಂದು ಬಲವಾದ ಕಾರಣವಿದೆ . ಜನಸಾಮಾನ್ಯ ಸಾಹಿತ್ಯಪ್ರಿಯರು   ತಮ್ಮ ಮಿತ ಜ್ಞಾನದ  ಓದಿ ನಿಂದ ಸಾಹಿತ್ಯವನ್ನು  ಅರ್ಥೈಸಿಕೊಂಡ ರೀತಿಗಿಂತಲೂ  ಮಿಗಿಲಾದ ವಿಸ್ತಾರ ಅದಕ್ಕಿದೆ  , ಅದನ್ನು ರಸವತ್ತಾಗಿ  ಅರ್ಥೈಸಿ, ವಿಸ್ತರಿಸಿ  ಸವಿವರವಾಗಿ  ಹೇಳುವವನೊಬ್ಬ  ಬೇಕಾಗಿತ್ತು ಎಂದು ಅನ್ನಿಸಿದಾಗಲೆಲ್ಲಾ  ನಮ್ಮ ಕಣ್ಣ...