Posts

Showing posts from June, 2021
  SN.  Sethuram. 23 January   ವಿಜ್ಞಾನ  ಓದು   ಹುಟ್ಟೂರು ಹಾಸನದ  ಅರಸೀಕೆರೆ ನಾಟಕಗಳು : ನಿಮಿತ್ತ , ಗತಿ, ಅತೀತ , ಉಚ್ಚಿಷ್ಟ   ಮತ್ತು ಸ್ತ್ರೀ - 1981 ರಂಗಭೂಮಿ ಪ್ರವೇಶ  ಕಥಾ ಸಂಕಲನ ; ನಾವಲ್ಲಾ  - ೭ ಮುದ್ರಣ , ಮಾಸ್ತಿ ಪ್ರಶಸ್ತಿ  ನಿಮಿತ್ತ  ಗತಿ ದಹನ  ಉದ್ಯೋಗ ; ಮೊದಲು ಭಾರತೀಯ ಅಂಚೆ ಇಲಾಖೆ  ನಂತರ   ಆದಾಯ ತೆರಿಗೆ ಇಲಾಖೆ  ೧). ಅಪವಾದದಿಂದಲೇ  ಆರಂಭಿಸುವ  ನೀವು ಅತೀ ಆತ್ಮ ಗೌರವದ ವ್ಯಕ್ತಿ ಅನ್ನೋ ಅಪವಾದ  ಇದೆ   ಹೌದಾ ? ೨). ಅರಸೀಕೆರೆಯಿಂದ - ಬೆಂಗಳೂರಿನವರೆಗಿನ  ನಿಮ್ಮ ಜೀವನ ಪ್ರಯಾಣ   ೩. ಅಂಚೆ ಇಲಾಖೆಯಿಂದ  ಆದಾಯ ತೆರಿಗೆ ಇಲಾಖೆ  ಎತ್ತಣದಿಂದ  ಎತ್ತಣಕ್ಕೆ ಪಯಣ ? ೪. 1976ಎಮರ್ಜೆನ್ಸಿ  ಎಲ್ಲರೂ  ಬೈಯ್ಯುವಂತ  ಕಾಲ ಆದರೆ ನೀವು ಯಾಕೋ ಆ ಕಾಲವನ್ನು  ಹೊಗಳುತ್ತೀರಂತೆ  ಯಾಕೆ ? ೫. ಭ್ರಷ್ಟಾಚಾರದ ಬಗ್ಗೆ , ಸಾಮಾಜಿಕ ಅನೈತಿಕತೆ ಬಗ್ಗೆ ನೀವು  ನಿಮ್ಮ ನಾಟಕಗಳಲ್ಲಿ  ಮಾತಾಡುತ್ತೀರಿ , ಹಿಂದೆ ಮಾಸ್ಟರ್ ಹಿರಣ್ಣಯ್ಯನವರೂ  ಈ ಅನಿಷ್ಟಗಳ ಬಗ್ಗೆ   ಮಾತಾಡುತಿದ್ರು . ಆದರೆ ಅವರಿಗಿಂತ ನಿಮ್ಮ ನಾಟಕಗಳ ಭಿನ್ನತೆ ಏನು ?  ೭. ನೀವು  ಜೀವನದ  ಮೊದಲ...