Posts
Showing posts from November, 2020
- Get link
- X
- Other Apps
ಯಾರುಗೆ, ಯಾರುಂಟು ಎರುವಿನ ಸಂಸಾರ! ಪದಾರ್ಥ ಯಾರು = ಸಾಕು ಯಾರು೦ಟು = ಸಾಕು / ಇದೆ ಎರುವಿನ = ಕೋಣನ ಅಪಾರ್ಥ : ಕೋಣ ಒಂದು ಹೊಲದಲ್ಲಿ ಮೇಯುತ್ತಿದ್ದಾಗ ಹೊಲದ ಒಡೆಯ ಅದನ್ನು ಹಿಡಿದು ಸರಿಯಾಗಿ ತದಕುತ್ತಾನೆ. ಆಗ ಎತ್ತಿನ ಸಂಸಾರದ ಎಮ್ಮೆಯಾಗಲಿ , ಮರಿ ಕೋಣವಾಗಲಿ ಅದರ ರಕ್ಷಣೆಗೆ ಬರುವುದಿಲ್ಲ ಇದರಿಂದ ಬೇಸತ್ತ ಕೋಣ ಸಾಕಪ್ಪ ಸಾಕು ಈ ಎರುವಿನ ಸಂಸಾರ ಎಂದು ಗೋಗೆರೆಯುವುದನ್ನು ಪುರಂದರ ದಾಸರು ದಾರಿಯಲ್ಲಿ ಅಡ್ಡಾಡುವಾಗ ನೋಡಿ ಈ ರೀತಿ ಹಾಡಿದರು. ನಂಗೆ ಅರ್ಥ ಆಗಿದ್ದನ್ನು ನಿಮಗೆ ವಿವರಿಸಿದ್ದೇನೆ ! ಇನ್ನು ನೀವುಂಟು ,ನಿಮ್ಮ ಪುರಂದರ ದಾಸರುಂಟು !!